. NCC ಕೆಡೆಟ್‌ಗಳಿಗೆ ಭರ್ಜರಿ ಗುಡ್ ನ್ಯೂಸ್: 150 ಇಂಟರ್ನ್‌ಶಿಪ್ ಹುದ್ದೆಗಳು, ಸ್ಟೈಪೆಂಡ್ ಜೊತೆಗೆ ಉದ್ಯೋಗದ ಅವಕಾಶ
ದೇಶದ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆಯೊಂದನ್ನು ಎನ್‌ಸಿಸಿ (National Cadet Corps) ಮಹಾರಾಷ್ಟ್ರ ನಿರ್ದೇಶನಾಲಯ ಇಟ್ಟಿದೆ. ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ (PM Internship Scheme …